Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಅಪ್ರಾಪ್ತ ಪ್ರಾಯದ ಕಾಲೇಜು ವಿದ್ಯಾರ್ಥಿ ನಾಪತ್ತೆ

ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ಮಣ್ಣು ಬಳಿಯ ತಾಳಿಹಿತ್ಲು ನಿವಾಸಿ ಪವನ್ ಆರ್.ಪೂಜಾರಿ (17) ಎಂಬಾತ ಕಾಲೇಜಿಗೆಂದು ಮನೆಯಿಂದ ಹೋದಾತ ಮನೆಗೆ ಮರಳದೆ ನಿಗೂಢವಾಗಿ ನಾಪತ್ತೆಯಾಗಿದ್ದಾನೆ.

ಎಣ್ಣೆ ಕಪ್ಪು ಮೈಬಣ್ಣದ, 165 ಸೆ.ಮೀ ಎತ್ತರದ, ಸಾಧಾರಣ ಮೈಕಟ್ಟು ಮತ್ತು ಕೋಲು ಮುಖದ ಪವನ್ ಕನ್ನಡ, ಇಂಗ್ಲೀಷ್, ಹಿಂದಿ ಮತ್ತು ತುಳು ಭಾಷೆ ಬಲ್ಲವನಾಗಿದ್ದಾನೆ.

ಕಾಣೆಯಾದ ದಿನದಂದು ಕಪ್ಪು ಬಣ್ಣದ ಪ್ಯಾಂಟ್ ಮತ್ತು ಬಿಳಿ ಬಣ್ಣದ ಅಂಗಿಯಲ್ಲಿ ಸಣ್ಣ ಚೌಕುಳಿ ಇರುವ ಬಟ್ಟೆ ಧರಿಸಿರುತ್ತಾನೆ. ಈತನನ್ನು ಕಂಡವರು ಮಲ್ಪೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *