Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

www.udupibits.in ಗೆ ಇಂದಿಗೆ 4 ವರ್ಷ: ಸರ್ವರಿಗೂ ಕೃತಜ್ಞತೆಗಳು…

ಮಾನ್ಯರೆ,

ನಿಮ್ಮ www.udupibits.in ಸುದ್ಧಿ ಸಂಸ್ಥೆಗೆ ಇಂದಿಗೆ ನಾಲ್ಕು ವರ್ಷವಾಗಿದೆ.

2010ರ ಡಿಸೆಂಬರ್ 29ರಂದು ಆರಂಭಿಸಿದ ನಮ್ಮ ಈ ಸುದ್ಧಿ ಸಂಸ್ಥೆಯನ್ನು ಪ್ರೋತ್ಸಾಹಿಸಿದ, ಬೆಂಬಲಿಸಿದ,

ಸಹಾಯ – ಸಹಕಾರ ಕೊಟ್ಟು ಉಳಿಸಿದ ಮತ್ತು ಬೆಳೆಸಿದ ಎಲ್ಲಾ ಸಹೃದಯ ಬಂಧುಗಳಿಗೂ ಅನಂತಾನಂತ

ಕೃತಜ್ಞತೆಗಳು…

 

– ಶ್ರೀರಾಮ ದಿವಾಣ,

ಸಂಪಾದಕರು, www.udupibits.in

ಸಂಪರಕಕ್ಕೆ: mobile- 9164341889.

e mail- nimmadiwan@gmail.com

udupibits.in 

 

Leave a Reply

Your email address will not be published. Required fields are marked *