Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪತ್ನಿ ಮರಣ ಹೊಂದಿದ ಚಿಂತೆ: ಪತಿ ಆತ್ಮಹತ್ಯೆ !

ಕಾರ್ಕಳ: ಮುದ್ರಾಡಿ ಗ್ರಾಮದ ಕೆಳಕಿಲ ನಿವಾಸಿ ಜಗನ್ನಾಥ ಕುಲಾಲ್ (65) ಎಂಬವರು ಮನೆ ಚಾವಡಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತ್ನಿ ಮರಣ ಹೊಂದಿರುವುದನ್ನು ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜುಗುಪ್ಸೆಗೊಂಡು ಜಗನ್ನಾಥ್ ಅವರು ಆತ್ಮಹತ್ಯೆ ಮಾಡಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿವೆ.

ಈ ಬಗ್ಗೆ ಹಲವಳ್ಳಿ ಗ್ರಾಮದ ಹಾಲಿಬೆಟ್ಟು ನಿವಾಸಿ ರೋಹಿತ್ ಹಾಂಡ ನೀಡಿದ ಹೇಳಿಕೆಯಂತೆ ಹೆಬ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *