Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ರಿಕ್ಷಾ ಟೆಂಪೊ ಡಿಕ್ಕಿ: ಬೈಕ್ ಸವಾರನಿಗೆ ಗಾಯ

ಉಡುಪಿ: ಕಸ ವಿಲೆವಾರಿ ಮಾಡುವ ರಿಕ್ಷಾ ಟೆಂಪೊ, ಪಲ್ಸರ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಕಿನ್ನಿಮೂಲ್ಕಿ ನಿವಾಸಿ ಶ್ರೀ ನಿಧಿಷ್ (20) ಎಂಬವರು ಗಾಯಗೊಂಡ ಘಟನೆ ಕುಕ್ಕಿಕಟ್ಟೆ ಬಳಿ ಸಂಭವಿಸಿದೆ.

ಅಲೆವೂರಿನಿಂದ ಕುಕ್ಕಿಕಟ್ಟೆ ಕಡೆಗೆ ಶ್ರೀ ನಿಧಿಷ್ ಅವರು ತನ್ನ ಅಣ್ಣನ ಬೈಕ್ ನಲ್ಲಿ ಸಂಚರಿಸುತ್ತಿದ್ದಾಗ ಅಪಘಾತ ನಡೆಯಿತು. ಉಡುಪಿ ಸಂಚಾರ ಠಾಣೆಯ ಪೊಲೀಸರು ರಿಕ್ಷಾ ಟೆಂಪೊ ಚಾಲಕನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *