Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮನೆ ಕುಸಿತ : ಮೂವರಿಗೆ ಗಾಯ

ಬದಿಯಡ್ಕ(ಕಾಸರಗೋಡು): ಮನೆಯೊಂದು ಕುಸಿದು ಬಿದ್ದು ಮನೆಯಲ್ಲಿದ್ದ ಮೂವರು ಗಾಯಗೊಂಡ ಘಟನೆ ಬದಿಯಡ್ಕ ಬಳಿಯ ಬಾರಡ್ಕದಲ್ಲಿ ಜ.18ರಂದು ರಾತ್ರಿ ಸಂಭವಿಸಿದೆ.

ಇಬ್ರಾಹಿಂ ಎಂಬವರ ಮನೆ ಕುಸಿದು ಬಿದ್ದಿದ್ದು, ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಇಬ್ರಾಹಿಂ, ಇವರ ಪತ್ನಿ ಕುಂಞಮೀನಾ ಹಾಗೂ ಪುತ್ರ ಮೊಹಮ್ಮದ್ ಕುಞಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಬದಿಯಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

mane kusitha-1

 

Leave a Reply

Your email address will not be published. Required fields are marked *