Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

ಸತ್ಯವೆಂಬುದು ವಿದ್ಯುತ್ ಪ್ರವಾಹ, ಧರ್ಮವೆಂಬುದು ವಿದ್ಯುದ್ದೀಪ, ಶಾಂತಿಯೇ ವಿದ್ಯುದ್ವಾಹಕ ಸರಿಗೆ…

# ಸತ್ಯವೆಂಬುದು ವಿದ್ಯುತ್ ಪ್ರವಾಹ, ಧರ್ಮವೆಂಬುದು ವಿದ್ಯುದ್ದೀಪ, ಶಾಂತಿಯೇ ವಿದ್ಯುದ್ವಾಹಕ ಸರಿಗೆ, ಪ್ರೇಮವೇ ವಿದ್ಯುದ್ಧೀಪದ ಜ್ಯೋತಿ. ಹೇಗೆ ನೀವು ವಿದ್ಯುದ್ದೀಪಗಳಿಂದ ಬೆಳಕನ್ನು ಪಡೆಯುತ್ತೀರೋ, ಹಾಗೆಯೇ ಸತ್ಯ, ಧರ್ಮ, ಶಾಂತಿ, ಪ್ರೇಮಗಳಿಂದ ಪ್ರೇಮದ ಜ್ಯೋತಿಯನ್ನು ಬೆಳಗಬೇಕು. ನಿಷ್ಕಪಟ ಪ್ರೀತಿ ಮತ್ತು ಮೃದು- ಮಧುರ ನಡೆ- ನುಡಿ, ಇವು ಜಗದ್ವಶೀಕರಣದ ಮಹಾ ಮಂತ್ರಗಳಾಗಿರುವುವು.

– ಶ್ರೀಮತ್ ಪರಮಹಂಸ ಪರಿವ್ರಾಜಕಾಚಾರ್ಯ ಸದ್ಗುರು ಭಗವಾನ್ ಶ್ರೀಧರ ಸ್ವಾಮೀಗಳು.

Leave a Reply

Your email address will not be published. Required fields are marked *