Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬಾಲ ಕಲಾವಿದರಿಂದ ಯಕ್ಷಗಾನ

ಮುಳ್ಳೇರಿಯಾ(ಕಾಸರಗೋಡು): ಕುಂಬಳೆ ಸೀಮೆಯ ಪ್ರಮುಖ ನಾಲ್ಕು ದೇವಸ್ಥಾನಗಳಲ್ಲಿ ಒಂದಾದ ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ಕ್ಷೇತ್ರದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಮಾರ್ಚ್ 17ರಂದು ಶಿವರಂಜಿನಿ ಯಕ್ಷ ಕಲಾ ಕೇಂದ್ರ ವಿದ್ಯಾ ಭಾರತಿ ಅಡೂರು ಇದರ ಬಾಲ ಕಲಾವಿದರಿಂದ ‘ಯಜ್ಞ ಸಂರಕ್ಷಣೆ-ಕಾಳಿಂಗ ಮರ್ಧನ’ ಮತ್ತು ‘ಶಿವ ಪಂಚಾಕ್ಷರಿ ಮಹಾತ್ಮ್ಯೆ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

yakshanagana-1

ನೃತ್ಯ ಗುರುಗಳಾದ ಸೂರ್ಯನಾರಾಯಣ ಪದಕಣ್ಣಾಯ ನಿರ್ದೇಶನದಲ್ಲಿ ನಡೆದ ಯಕ್ಷಗಾನವನ್ನು ಬೆಳ್ಳಿಪ್ಪಾಡಿ ಸದಾಶಿವ ರೈ ನಿರೂಪಿಸಿದರು.

yakshagana-3

Leave a Reply

Your email address will not be published. Required fields are marked *