Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ರೈಲು ನೋಡಿ ಹೆದರಿ ಓಡುವಾಗ ಬಿದ್ದು ಯುವಕ ಮೃತ್ಯು

ಉಡುಪಿ: ರೈಲು ಹಳಿ ಬಳಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೋರ್ವರು ರೈಲು ಬರುತ್ತಿರುವುದನ್ನು ನೋಡಿ ಹೆದರಿ ಓಡುವಾಗ ಕಾಲು ಜಾರಿ ಹಳಿ ಬದಿಯ ಇಳಿಜಾರಿನಲ್ಲಿ ಉರುಳಿ ಗಾಯಗೊಂಡು ಮೃತಪಟ್ಟ ಘಟನೆ ಬೈಂದೂರು ಸಮೀಪದ ಕೇಸರಕೋಡಿಯ ರೈಲ್ವೇ ಗೇಟ್ ಬಳಿ ಸಂಭವಿಸಿದೆ.

ಸ್ಥಳೀಯ ನಿವಾಸಿ ಪೊಸ್ಗೆ ಅಲ್ ಪೌಜಾನ್ (17) ಮೃತ ದುರ್ದೈವಿ. ಬೈಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *