Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ರೈಲಿನಲ್ಲಿ ಬ್ಯಾಗಿನಿಂದ ಚಿನ್ನಭರಣ ಕಳವು !

ಉಡುಪಿ: ಮತ್ಸ್ಯಗಂಧ ರೈಲಿನಲ್ಲಿ ಮುಂಬಯಿಯಿಂದ ಉಡುಪಿಗೆ ಬರುತ್ತಿದ್ದವರ ಬ್ಯಾಗ್ ನ್ನು ಅಪರಿಚಿತರು ಕಳವು ಮಾಡಿದ ಪ್ರಕರಣ ಮೇ 18ರಂದು ಬಾರ್ಕೂರು ಮತ್ತು ಉಡುಪಿ ನಡುವೆ ನಡೆದಿದೆ.

ಕಳವಾದ ಬ್ಯಾಗಿನಲ್ಲಿ 279 ಗ್ರಾಂ ತೂಕದ ಚಿನ್ನಾಭರಣಗಳಿತ್ತು. ಬ್ಯಾಗಿನ ಒಂದು ಬದಿಯನ್ನು ಕತ್ತರಿಸಿ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಕೊಡವೂರು ಗ್ರಾಮದ ಗರಡೆ ಮನೆ ನಿವಾಸಿ ಪ್ರಮೋದ್ ಶೆಟ್ಟಿ ಎಂಬವರು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *