Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ಡ್ರೈವಿಂಗ್ ಸ್ಕೂಲ್ ಮಾಲಕರ ಮಗಳು ನಾಪತ್ತೆ !

ಉಡುಪಿ: ಡ್ರೈವಿಂಗ್ ಸ್ಕೂಲಿನ ಮಾಲಕರ ಮಗಳು, ತಾನು ಕೆಲಸ ಮಾಡುತ್ತಿದ್ದ ತಂದೆಯ ಡ್ರೈವಿಂಗ್ ಸ್ಕೂಲಿನಿಂದ ನಾಪತ್ತೆಯಾದ ಪ್ರಕರಣ ಕುಂದಾಪುರ ತಾಲೂಕಿನಲ್ಲಿ ನಡೆದಿದೆ.

ಕೆರ್ಗಾಲ್ ಗ್ರಾಮದ ಗೌರಿ ನಿಲಯದ ನಿವಾಸಿ, ಉಪ್ಪುಂದದ ನಿರ್ಮಲಾ ಡ್ರೈವಿಂಗ್ ಸ್ಕೂಲಿನ ಮಾಲಕರಾದ ಕೆ.ನರಸಿಂಹ ಶೆಣೈ ಅವರ ಮಗಳು ನಿರ್ಮಲಾ (22) ನಾಪತ್ತೆಯಾದವಳು.

ಜೂನ್ 5ರಂದು ಬೆಳಿಗ್ಗೆ ಗಂಟೆ 9.15ಕ್ಕೆ ಡ್ರೈವಿಂಗ್ ಸ್ಕೂಲಿನಲ್ಲಿ ಕೆಲಸ ಮಾಡಿಕೊಂಡಿದ್ದ ನಿರ್ಮಲಾ ಬಳಿಕ ಕಾಣೆಯಾದಳೆನ್ನಲಾಗಿದೆ. ಈ ಬಗ್ಗೆ ನರಸಿಂಹ ಶೆಣೈ ನೀಡಿದ ದೂರಿನಂತೆ ಬೈಂದೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *