Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನೀರ್ಚಾಲಿನಲ್ಲಿ ರಂಜಿಸಿದ ಯಕ್ಷಗಾನ

ಬದಿಯಡ್ಕ(ಕಾಸರಗೋಡು): ಪೆರಡಾಲ ಹತ್ತು ಸಮಸ್ತರ ನೇತೃತ್ವದಲ್ಲಿ ಇತ್ತೀಚೆಗೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲು ವಠಾರದಲ್ಲಿ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರ ಕೂಡುವಿಕೆಯಲ್ಲಿ ಮಳೆಗಾಲದ ಮಹೋನ್ನತ ಯಕ್ಷಗಾನ ಪ್ರದರ್ಶನ ಜರುಗಿತು.

ಘೋಷ ಯಾತ್ರೆ, ರಕ್ತರಾತ್ರಿ, ಗದಾಯುದ್ದ ಪ್ರಸಂಗ ಪ್ರದರ್ಶನಗೊಂಡಿತು.

yakshagana-2yakshagana-1

Leave a Reply

Your email address will not be published. Required fields are marked *