Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಗದ್ದೆಯಲ್ಲಿ ಕುಸಿದು ಬಿದ್ದು ಕೃಷಿಕ ಮೃತ್ಯು

ಉಡುಪಿ: ಗದ್ದೆಗೆ ಗೊಬ್ಬರ ಚೆಲ್ಲುತ್ತಿರುವಾಗ ಕುಸಿದು ಬಿದ್ದು ಕೃಷಿಕರೊಬ್ಬರು ಮೃತಪಟ್ಟ ಘಟನೆ ಉಡುಪಿ ತಾಲೂಕು ಕುದಿ ಗ್ರಾಮದ ನಿಂಜೂರು ಬೆಟ್ಟು ಬೈದಬೆಟ್ಟು ಎಂಬಲ್ಲಿ ನಡೆದಿದೆ.

ಪುಟ್ಟಯ್ಯ ನಾಯ್ಕ (51) ಮೃತ ವ್ಯಕ್ತಿ. ಈ ಬಗ್ಗೆ ಮೃತರ ಪತ್ನಿ ಸಂಜೀವಿ ನೀಡಿದ ಹೇಳಿಕೆಯಂತೆ ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *