Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸಂಕ್ರಮಣಕ್ಕೆಂದು ಕುಟುಂಬದ ಮನೆಗೆ ಬಂದವರು ನೇಣಿಗೆ ಶರಣು

ಉಡುಪಿ: ಉಡುಪಿ ತಾಲೂಕು ಬೆಳ್ಳೆ ಗ್ರಾಮದ ಪಡುಬೆಳ್ಳೆ  ವೈ.ಎಂ.ಪಾದೆ ಬಳಿಯಲ್ಲಿರುವ ಮನೆಯಲ್ಲಿ ಅಪ್ಪು ಮೂಲ್ಯ (52) ಎಂಬವರು ನೇಣು ಬಿಗಿದು ದೇಹ ಹತ್ಯೆ ಮಾಡಿಕೊಂಡಿದ್ದಾರೆ.

ಅಪ್ಪು ಮೂಲ್ಯ ಅವರು ಕಳತ್ತೂರು ಗ್ರಾಮದ ಸೂರ್ಯ ನಗರ ಪಯ್ಯಾರ್ ನಿವಾಸಿಯಾಗಿದ್ದು, ಸಂಕ್ರಮಣದ ನಿಮಿತ್ತವಾಗಿ ಯಾರೂ ಖಾಯಂ ಆಗಿ ವಾಸವಿಲ್ಲದ ತನ್ನ ಕುಟುಂಬಕ್ಕೆ ಸೇರಿದ ಪಡುಬೆಳ್ಳೆ ಮನೆಗೆ ಬಂದಿದ್ದವರು ನೇಣು ಬಿಗಿದುಕೊಮಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮೃತರ ಅಣ್ಣ ಕಳತ್ತೂರು ಸುಂದರ ಮೂಲ್ಯ ನೀಡಿದ ಹೇಳಿಕೆಯಂತೆ ಶಿರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *