Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ವೃದ್ಧ ಕಾಣೆ

ಉಡುಪಿ: ಉಡುಪಿ ತಾಲೂಕು ಶಿರ್ವ ಮಸೀದಿ ಬಳಿಯ ಜೋಡು ಪೆಜತ ಮರ ಹಿತ್ಲು ಮನೆಯ ವಿಕ್ಟರ್ ಕೊರೆಯ (70) ಎಂಬವರು ಜುಲೈ 11ರಂದು ಮಧ್ಯಾಹ್ನ ಗಂಟೆ 2.30ಕ್ಕೆ ಮನೆಯಿಂದ ಕೆಲವು ಬಟ್ಟೆಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತೆಗೆದುಕೊಂಡು ಹೋದವರು ಮನೆಗೆ ಮರಳದೆ ಕಾಣೆಯಾಗಿದ್ದಾರೆ.

ಈ ಬಗ್ಗೆ ವಿಕ್ಟರ್ ಅವರ ಪುತ್ರ ಜೋಸೆಫ್ ಕೊರೆಯ ನೀಡಿದ ದೂರಿನಂತೆ ಶಿರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *