Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನೆಲ್ಲಿಕ್ಕಳಯ ಸಂಧ್ಯಾ ಎಸ್. ಭಟ್ ನಿಧನ

ಉಡುಪಿ: ಉಡುಪಿ ನಗರದ 76 ಬಡಗಬೆಟ್ಟು ಗ್ರಾಮದ ಬೈಲೂರು ವಾರ್ಡ್ ನ ವಾಸುಕೀ ನಗರದ 6ನೇ ಕ್ರಾಸ್ ನ ‘ವಸಿಷ್ಠ’ ನಿವಾಸದ ನಿವಾಸಿ, ಕಾಸರಗೋಡು ಪಳ್ಳತ್ತಡ್ಕ ಮೂಲದ ನೆಲ್ಲಿಕ್ಕಳಯ ಶಂಕರನಾರಾಯಣ ಭಟ್ ರವರ ಪತ್ನಿ ಶ್ರೀಮತಿ ಸಂಧ್ಯಾ ಎಸ್. ಭಟ್ (45) ಅವರು ಇಂದು ನಸುಕಿನ 3.30ರ ಸುಮಾರಿಗೆ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತಿ, ತಾಯಿ, ಸಹೋದರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

 

 

Leave a Reply

Your email address will not be published. Required fields are marked *