Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕರೆಂಟ್ ಅರ್ತಿಂಗ್ ಗೆ ಯುವಕ ಮೃತ್ಯು

ಉಡುಪಿ: ಟಿ.ವಿ ನೋಡುತ್ತಿದ್ದಾಗ ಅಕಸ್ಮಾತ್ ಕರೆಂಟ್ ಅರ್ತಿಂಗ್ ಆದ ಪರಿಣಾಮವಾಗಿ ವ್ಯಕ್ತಿಯೋರ್ವ ತೀವ್ರವಾಗಿ ಗಾಯಗೊಂಡು ಮೃತಪಟ್ಟ  ಘಟನೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಗಾಯತ್ರಿ ಕ್ಯಾಶ್ಯೂ ಫ್ಯಾಕ್ಟರಿಯ ಆವರಣದೊಳಗಿನ ಕಾರ್ಮಿಕರ ರೂಮಿನಲ್ಲಿ ಸಂಭವಿಸಿದೆ.
ಮೂಲತಹ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ತಲಕಲ್ ನಿವಾಸಿ ಜಗದೀಶ್ (33) ಮೃತ ದುರ್ದೈವಿ. ಜಗದೀಶ್ ಅವರು ಇತರ ಸ್ನೇಹಿತರ ಜೊತೆಗೆ ರೂಮಿನಲ್ಲಿ ಕುಳಿತುಕೊಮಡು ಮಾತನಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಈ ಬಗ್ಗೆ, ಮೃತರ ಸಂಬಂಧಿ ಮತ್ತು ಗಾಯತ್ರಿ ಕ್ಯಾಶ್ಯೂ ಫ್ಯಾಕ್ಟರಿಯ ಉದ್ಯೋಗಿಯೂ ಆದ ಯಲಬುರ್ಗಾದ ಎಲ್ಲಪ್ಪ ನೀಡಿದ ಹೇಳಿಕೆಯಂತೆ ಕಾರ್ಕಳ ಗ್ರಾಮಾಂತರ ಟಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *