Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಟೆಂಪೊ ಡಿಕ್ಕಿ: ಬೈಕ್ ಸಹಸವಾರ ಮೃತ್ಯು, ಸವಾರಗೆ ಗಂಭೀರ ಗಾಯ

ಉಡುಪಿ: ಟೂರಿಸ್ಟ್ ಟೆಂಪೋ ಡಿಕ್ಕಿ ಹೊಡೆದು, ಕೆಎ 20 ಇಸಿ 1931 ಫ್ಯಾಶನ್ ಪ್ರೋ ಬೈಕ್ ಸಹ ಸವಾರ ಉಮೇಶ್ ಆಚಾರಿ ಎಂಬವರು ಮೃತಪಟ್ಟು, ಬೈಕ್ ಸವಾರ ದಿನೇಶ್ ಪೂಜಾರಿ ಎಂಬವರು ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಉಡುಪಿ ತಾಲೂಕು ಶಿರ್ವ ಸಮೀಪದ ಸೂಡ ಕ್ರಾಸ್ ಬಳಿ ಸಂಭವಿಸಿದೆ.

ಈ ಬಗ್ಗೆ, ಪ್ರತ್ಯಕ್ಷದರ್ಶಿ ಸೂಡ ಬೆಳ್ಮಣ್ ಗುಡ್ಡೆ ಮನೆಯ ನಿವಾಸಿ ವಿಜಯ ಕುಮಾರ್ ಪೂಜಾರಿ ನೀಡಿದ ದೂರಿನಂತೆ ಕೆಎ 20 ಬಿ 6169 ಟೂರಿಸ್ಟ್ ಟೆಂಪೊ ಚಾಲಕನ ವಿರುದ್ಧ ಶಿರ್ವ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *