Realtime blog statisticsweb statistics
udupibits.in
Breaking News
ಉಡುಪಿ: ಖ್ಯಾತ ಉರಗ ತಜ್ಞ, ಸಮಾಜಸೇವಕ, ಬರೆಹಗಾರ ಗುರುರಾಜ ಸನಿಲ್ ಅವರಿಗೆ ‘ಡಾ.ಕೃಷ್ಣಾನಂದ ಕಾಮತ್ ಸಾಹಿತ್ಯ ಪ್ರಶಸ್ತಿ

ವೃದ್ಧನ ಶವ ಬಾವಿಯಲ್ಲಿ ಪತ್ತೆ

ಉಡುಪಿ: ಉಡುಪಿ ತಾಲೂಕು ಶಿರ್ವ ಗ್ರಾಮದ ಮಟ್ಟಾರು ನಿವಾಸಿ ಮುಕುಂದ ನಾಯಕ್ (75) ಎಂಬವರ ಮೃತದೇಹ ಮನೆ ಬಳಿಯ ದೇವೇಂದ್ರ ನಾಯಕ್ ರವರಿಗೆ ಸೇರಿದ ಬಾವಿಯಲ್ಲಿ ಪತ್ತೆಯಾಗಿದೆ.
ಮುಕುಂದ ನಾಯಕ್ ಅಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರಬಹುದೆಂದು ಊಹಿಸಲಾಗಿದೆ. ಈ ಬಗ್ಗೆ, ಮೃತರ ಪುತ್ರ ಆನಂದ ನಾಯಕ್ ನೀಡಿದ ಹೇಳಿಕೆಯಂತೆ ಶಿರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *