Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಶಿರ್ವ ಯುವಕನ ಶವ ಕಟ್ಟಿಂಗೇರಿಯ ಬಾವಿಯಲ್ಲಿ ಪತ್ತೆ

ಉಡುಪಿ: ಉಡುಪಿ ತಾಲೂಕು ಶಿರ್ವ ಗ್ರಾಮದ ನಿವಾಸಿ ಅಕೀಲ್ ಸಾಹೇಬ್ (24) ಎಂಬಾತನ ಶವ, ಕಟ್ಟಿಂಗೇರಿ ಗ್ರಾಮದ ವ್ಯಾಸರಾಯ ಹೆಬ್ಬಾರ್ ಎಂಬವರಿಗೆ ಸೇರಿದ ಜಾಗದ ಬಾವಿಯಲ್ಲಿ ಪತ್ತೆಯಾಗಿದೆ.
ಶಿರ್ವದ ಫರ್ವೇಜ್ ಅಲಿ ಎಂಬವರಿಗೆ ಸೇರಿದ ಚಪ್ಪಲಿ ಅಂಗಡಿಯಲ್ಲಿ ಕೆಲಸಕ್ಕಿದ್ದ ಅಕೀಲ್ ಸಾಹೇಬ್, ಡಿಸೆಂಬರ್ 11ರಂದು ಕಟ್ಟಿಂಗೇರಿಯಲ್ಲಿರುವ ಅಜ್ಜಿ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಅಂಗಡಿಯಿಂದ ಹೊರಟಿದ್ದ ಎನ್ನಲಾಗಿದೆ.
ಈ ಬಗ್ಗೆ, ಫರ್ವೇಜ್ ಅಲಿ ನೀಡಿದ ಹೇಳಿಕೆಯಂತೆ ಶಿರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *