Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ರೈಲು ಹಳಿ ದಾಟುತ್ತಿದ್ದ ದನದ ಹಿಂಡಿಗೆ ರೈಲು ಡಿಕ್ಕಿ – ಇಂಜಿನ್ ಗೆ ಹಾನಿ: ಪ್ರಯಾಣ ಸ್ಥಗಿತ, ಪ್ರಯಾಣಿಕರಿಗೆ ತೊಂದರೆ

ಉಡುಪಿ: ಕುಂದಾಪುರ ತಾಲೂಕಿನ ಬಿಜೂರು ಬಳಿ, ರೈಲು ಹಳಿ ದಾಟುತ್ತಿದ್ದ ದನದ ಹಿಂಡಿಗೆ ಪುಣೆ – ಎರ್ನಾಕುಲಂ ರೈಲು ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ಸಂಭವಿಸಿದೆ.

ಅಪಘಾತದಿಂದಾಗಿ ರೈಲಿನ ಇಂಜಿನ್ ಗೆ ಹಾನಿಯಾಗಿದೆ. ಪರಿಣಾಮವಾಗಿ ರೈಲು ತನ್ನ ಪ್ರಯಾಣವನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ, ಪ್ರಯಾಣಿಕರಿಗೆ ತೊಂದರೆಯಾಗಿದೆ.

bijoor rail-1bijoor rail-2

Leave a Reply

Your email address will not be published. Required fields are marked *