Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

udupibits.in ಗೆ 5 ವರ್ಷ: ಕೃತಜ್ಞತೆಗಳು

# ದಿನಾಂಕ 29.12.2010 ದಲ್ಲಿ ಆರಂಭಿಸಿದ, udupibits.in ಸಂಸ್ಥೆಯು ಇದೀಗ ಐದು ವರ್ಷಗಳನ್ನು ಪೂರೈಸಿದೆ. ಈ 5 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಲು ಕಾರಣಕರ್ತರಾದ ಜಾಹೀರಾತುದಾರರು, ದಾನಿಗಳು, ಓದುಗರು, ವರದಿಗಾರರು ಹಾಗೂ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ವಿವಿಧ ರೀತಿಯಲ್ಲಿ ಸಹಕರಿಸಿ ಮುನ್ನಡೆಸಿದ ಹಿತೈಷಿಗಳು ಎಲ್ಲರಿಗೂ ಈ ಸಂತೋಷದ ಸಂದರ್ಭದಲ್ಲಿ ಹೃತ್ಪೂರ್ವಕ ಕೃತಜ್ಞತೆಗಳು.

– ಶ್ರೀರಾಮ ದಿವಾಣ, ಸಂಪಾದಕರು, www.udupibits.in

udupibitsnamasthe-2

One Comment

  1. ashwinbelle66@gmail.com'

    Ashwin Lawrence

    December 29, 2015 at 2:46 pm

    Congratulations sir

Leave a Reply

Your email address will not be published. Required fields are marked *