Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಾರವಾರದ ಯುವಕ ಹೆಬ್ರಿಯಲ್ಲಿ ನೇಣಿಗೆ ಶರಣು

ಉಡುಪಿ: ಕಾರ್ಕಳ ತಾಲೂಕು ಚಾರ ಗ್ರಾಮದ ಕಾರಾಡಿ ನಿವಾಸಿ ಪ್ರಕಾಶ್ (27) ಎಂಬವರು ನೇಣು ಬಿಗಿದು ದೇಹಹತ್ಯೆ ಮಾಡಿಕೊಂಡಿದ್ದಾರೆ.
ಕಾರಣ ತಿಳಿದುಬಂದಿಲ್ಲ. ಪ್ರಕಾಶ್ ರವರು ಮೂಲತಹ ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕು ಶಿರ್ವಾಡ್ ಗ್ರಾಮ ನಿವಾಸಿ ದಿವಂಗತ ಕೃಷ್ಣಪ್ಪ ರಂಗಪ್ಪ ಶಿಗ್ಗಾವ್ ಎಂಬವರ ಪುತ್ರ. ಘಟನೆ ಬಗ್ಗೆ, ಮೃತರ ಅಣ್ಣ ಕುಮಾರ್ ನೀಡಿದ ಹೇಳಿಕೆಯಂತೆ ಹೆಬ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *