Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

‘ಸಂಸ್ಕಾರ’

# ಕನ್ನಡದ ಹೊಸ ಅಲೆಯ ಚಿತ್ರಗಳಿಗೆ ಬುನಾದಿ ಹಾಕಿಕೊಟ್ಟ ಪ್ರಯೋಗ ‘ಸಂಸ್ಕಾರ’ (1970). ಈ ಚಿತ್ರದ ಶೂಟಿಂಗ್ ಸಂದರ್ಭದಲ್ಲಿನ ಫೋಟೋ ಇದು.

ಕಟ್ಟೆ ಮೇಲೆ ಕುಳಿತವರು- ಚಿತ್ರದ ಸಹ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್, ಚಿತ್ರಕ್ಕೆ ಛಾಯಾಗ್ರಾಹಣ ಮಾಡಿದ ಆಸ್ಟ್ರೇಲಿಯಾ ಮೂಲದ ಕ್ಯಾಮರಾಮನ್ ಟಾಮ್ ಕೋವನ್, ‘ಸಂಸ್ಕಾರ’ ಕಾದಂಬರಿ ಕತೃ ಡಾ.ಯು.ಆರ್.ಅನಂತಮೂರ್ತಿ, ಚಿತ್ರಕಥೆ ರಚನೆಯಲ್ಲಿ ಕೈಜೋಡಿಸಿ, ಚಿತ್ರದಲ್ಲಿ ‘ಪ್ರಾಣೇಶಾಚಾರ್’ ಪಾತ್ರ ಮಾಡಿದ್ದ ಸಾಹಿತಿ ಗಿರೀಶ್ ಕಾರ್ನಾಡ್.

ಕೆಳಗೆ ಕುಳಿತವರು- ‘ಚಂದ್ರಿ’ ಪಾತ್ರಧಾರಿ ನಟಿ ಸ್ನೇಹಲತಾ ರೆಡ್ಡಿ, ನಿರ್ದೇಶಕ ಪಟ್ಟಾಭಿರಾಮ ರೆಡ್ಡಿ, ಸಹ ನಿರ್ದೇಶಕ ಕಾನಕಾನಹಳ್ಳಿ ಗೋಪಿ ಮತ್ತು ಚಿತ್ರಕ್ಕೆ ಕಲಾ ನಿರ್ದೇಶನ ಮಾಡಿದ್ದ ಕಲಾವಿದ ಎಸ್.ಜಿ.ವಾಸುದೇವ್.

chitra kathe- 18.01.2016

Leave a Reply

Your email address will not be published. Required fields are marked *