Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಜಾರಿಯಾಗಿ 13 ವರ್ಷ ಕಳೆದರೂ ಸಾರ್ವಜನಿಕ ಮಾಹಿತಿ ಅಧಿಕಾರಿಯನ್ನು ನೇಮಕ ಮಾಡದ ಬೀದರ್ ಜಿಲ್ಲಾ ಸರಕಾರಿ ಆಸ್ಪತ್ರೆ !

ವೃದ್ಧೆ ನೇಣಿಗೆ ಶರಣು

ಉಡುಪಿ: ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮದ ಕಬ್ಯಾಡಿ ನಿವಾಸಿ ದಿ.ಪುತ್ತು ನಾಯ್ಕರವರ ಪತ್ನಿ ಶ್ರೀಮತಿ ನೇತ್ರು ಬಾಯಿ (70) ಎಂಬವರು ವಿಷ ಸೇವಿಸಿ ದೇಹಹತ್ಯೆ ಮಾಡಿಕೊಂಡಿದ್ದಾರೆ.
ನೇತ್ರು ಬಾಯಿ ಅವರು ಕಳೆದ 4 ವರ್ಷಗಳಿಂದ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದುಕೊಮಡರೂ ಕುಣಮುಖರಾಗದ ಕಾರಣ ವಿಷ ಸೇವಿಸಿದರೆನ್ನಲಾಗಿದೆ.
ಈ ಬಗ್ಗೆ, ಮೃತರ ಪುತ್ರ ಸುರೇಶ ನಾಯ್ಕ ನೀಡಿದ ಹೇಳಿಕೆಯಂತೆ ಮಣಿಪಾಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *