Realtime blog statisticsweb statistics
udupibits.in
Breaking News
ಮಾಹಿತಿ ಹಕ್ಕು ಪ್ರಕರಣ: ವಿಚಾರಣೆಗೆ ಖುದ್ದು ಹಾಜರಾಗಲು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕರ್ನಾಟಕ ಮಾಹಿತಿ ಆಯೋಗ ಆದೇಶ.

ಉಡುಪಿಯ ಯುವಕ ಪಡುಬಿದ್ರಿಯಲ್ಲಿ ನೇಣಿಗೆ ಶರಣು

ಉಡುಪಿ: ಉಡುಪಿ ತಾಲೂಕು ಮಾರ್ಪಳ್ಳಿ ಗ್ರಾಮದ ಕೊರಂಗ್ರಪಾಡಿ ನಂದಗೋಕುಲ ಬಳಿಯ ನಿವಾಸಿ ಗೋವಿಂದ ಪೂಜಾರಿಯವರ ಪುತ್ರ ಸಂತೋಷ್ ಪೂಜಾರಿ (35) ಎಂಬವರು ಪಡುಬಿದ್ರಿ ಸಮೀಪದ ಕಲ್ಲಟ್ಟೆ ಕಬ್ಬಪುಣಿ ಎಂಬಲ್ಲಿರುವ ತಂದೆ ಮನೆ ಪರಿಸರದಲ್ಲಿ ನೇಣು ಬಿಗಿದು ದೇಹಹತ್ಯೆ ಮಾಡಿಕೊಂಡಿದ್ದಾರೆ.
ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ, ಮೃತರ ಅಣ್ಣ ಸುಧಾಕರ ಪೂಜಾರಿ ನೀಡಿದ ಹೇಳಿಕೆಯಂತೆ ಪಡುಬಿದ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *