Realtime blog statisticsweb statistics
udupibits.in
Breaking News
ಉಡುಪಿ: ಶಿರ್ವ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಆಗಿ ನರಸಿಂಹ ಶೆಟ್ಟಿ ಅಧಿಕಾರ ಸ್ವೀಕಾರ.

ಸಮುದ್ರ ಕಿನಾರೆಯ ನೀರಿಗೆ ಬಿದ್ದು ಮೀನುಗಾರ ಮೃತ್ಯು

ಉಡುಪಿ: ಸಮುದ್ರದಲ್ಲಿ ಬಲೆ ಹಾಕಿ ಮೀನುಗಾರಿಕೆ ನಡೆಸುತ್ತಿದ್ದ, ಬಳಿಕ ಸಮುದ್ರದಿಂದ ಮರಳುವ ಹಾದಿಯಲ್ಲಿ ಸಮುದ್ರ ಕಿನಾರೆಯ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಉಡುಪಿ ತಾಲೂಕಿನಲ್ಲಿ ಸಂಭವಿಸಿದೆ.
ಎರ್ಮಾಳ್ ಗ್ರಾಮದ ಬಗ್ಗತೋಟ ನಿವಾಸಿ ಸದಾಶಿವ ಎಸ್.ಪುತ್ರನ್ (65) ಮೃತ ದುರ್ದೈವಿ. ಈ ಬಗ್ಗೆ, ನವೀಶ್ ಜೆ.ಪುತ್ರನ್ ನಿಡಿದ ಹೇಳಿಕೆಯಂತೆ ಪಡುಬಿದ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *