Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪಾರ್ಶ್ವವಾಯು ಬಾಧಿತ ವ್ಯಕ್ತಿ ನೇಣಿಗೆ ಶರಣು

ಉಡುಪಿ: ಉಡುಪಿ ತಾಲೂಕು ಕುತ್ಯಾರು ಗ್ರಾಮದ ಕುಂಬುಡ ಮಜಲು ನಿವಾಸಿ ಮಹಾಬಲ ದೇವಾಡಿಗ (65) ಎಂಬವರು ನೇಣು ಬಿಗಿದು ದೇಹಹತ್ಯೆ ಮಾಡಿಕೊಂಡಿದ್ದಾರೆ.
ಮಹಾಬಲ ದೇವಾಡಿಗರವರು ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಈ ಬಗ್ಗೆ, ಮೃತರ ಸಂಬಂಧಿ ಶಿರ್ವ ತುರೆಹಿತ್ಲು ನಿವಾಸಿ ಪ್ರಕಾಶ್ ದೇವಾಡಿಗ ನೀಡಿದ ಹೇಳಿಕೆಯಂತೆ ಶಿರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *