Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಹೆಬ್ರಿ ಬಳಿ ಹೆಜ್ಜೇನು ದಾಳಿ: ಕಾಸರಗೋಡಿನ ವ್ಯಕ್ತಿ ಮೃತ್ಯು

ಉಡುಪಿ: ಹೆಜ್ಜೇನು ಗುಂಪಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಕೇರಳ ಮೂಲದ ವ್ಯಕ್ತಿಯೊಬ್ಬರು ಮೃತರಾದ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.
ಬೇಳಂಜೆ ಗ್ರಾಮದ ಗರಡಿ ಬಳಿಯ ಜೋಸ್ ತರಪೇಲ್ ಎಂಬವರಿಗೆ ಸೇರಿದ ತೋಟದಲ್ಲಿ ಘಟನೆ ನಡೆದಿದೆ. ಇಲ್ಲಿ ಕಳೆದ 3 ವರ್ಷಗಳಿಂದ ರೈಟರ್ ಆಗಿ ಕೆಲಸ ಮಾಡುತ್ತಿದ್ದ ಕಾಸರಗೋಡು ಜಿಲ್ಲೆ ವೆಸ್ಟ್ ಎಳೇರಿ ನಿವಾಸಿ ಜೋಸೆಫ್ ಯಾನೆ ಪಾಪಚ್ಚನ್ (64) ಮೃತ ದುರ್ದೈವಿ.
ಈ ಬಗ್ಗೆ, ಮೃತರ ಪುತ್ರಿ ಶ್ರೀಮತಿ ಜೆಸ್ಸಿ ಶಿಜೊ ನೀಡಿದ ಹೇಳಿಕೆಯಂತೆ ಹೆಬ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *