Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ಪಿಂಚಣಿದಾರರ ಧರಣಿ

ಉಡುಪಿ: ತಿಂಗಳ ಕನಿಷ್ಠ ಪಿಂಚಣಿಯನ್ನು ೧೫೦೦ ರು.ಗೆ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಜಿಲ್ಲೆಯ ಭವಿಷ್ಯ ನಿಧಿ ಪಿಂಚಣಿದಾರರು ಇಂದು ಉಡುಪಿಯ ಕಾರ್ಮಿಕರ ಪ್ರಾವಿಡೆಂಟ್ ಫಂಡ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ರಮೇಶ್ ಮೆಂಡನ್, ಎಚ್. ವಿಟ್ಟಲ ಪೂಜಾರಿ ಮೊದಲಾದವರು ನಾಯಕತ್ವ ವಹಿಸಿದ್ದರು. ಚಿತ್ರ- ಶ್ರೀರಾಮ ದಿವಾಣ .

Leave a Reply

Your email address will not be published. Required fields are marked *