Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬಾವಿಗೆ ಹಾರಿ ವ್ಯಕ್ತಿ ದೇಹಹತ್ಯೆ

ಉಡುಪಿ: ಉಡುಪಿ ತಾಲೂಕು ಬೆಳಪು ಗ್ರಾಮದ ಸ್ಟಡಿ ಸರ್ಕಲ್ ಬಳಿಯ ನಿವಾಸಿ ದಿ.ಮುನೀರ್ ಅಹಮ್ಮದ್ ರವರ ಪುತ್ರ ಅಬ್ರಾರ್ (33) ಎಂಬವರು ಮನೆ ಸಮೀಪದ ಜನತಾ ಕಾಲನಿಯಲ್ಲಿರುವ ಸರಕಾರಿ ಬಾವಿಗೆ ಹಾರಿ ದೇಹಹತ್ಯೆ ಮಾಡಿಕೊಂಡಿದ್ದಾರೆ.
ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *