Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ರಿಕ್ಷಾ ಡಿಕ್ಕಿ: ಗಾಯಾಳು ಸೈಕಲ್ ಸವಾರ ಆಸ್ಪತ್ರೆಯಲ್ಲಿ ಮೃತ್ಯು

ಉಡುಪಿ: ರಿಕ್ಷಾ ಡಿಕ್ಕಿ ಹೊಡೆದು, ಸೈಕಲ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಉಡುಪಿ ತಾಲೂಕು ಹೆಜಮಾಡಿಯಲ್ಲಿ ಸಂಭವಿಸಿದೆ.
ಕುಟ್ಟಿ ಪೂಜಾರಿ (74) ಮೃತ ದುರ್ದೈವಿ. ಹೆಜಮಾಡಿ ಗ್ರಾಮದ ಆಲಡೆ ಅಬ್ಬಗ ದಾರಗ ದೇವಸ್ಥಾನದ ಬಳಿ ಅಪಘಾತ ಸಂಭವಿಸಿದೆ. ಸೈಜಕಲ್ ಗೆ ಡಿಕ್ಕಿ ಹೊಡೆದ ಕೆಎ 19 ಸಿ 269 ರಿಕ್ಷಾ ಚಾಲಕನ ವಿರುದ್ಧ ಪಡುಬಿದ್ರಿ ಆಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *