Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ವಿಷ ಕುಡಿದು ದೇಹಹತ್ಯೆ

ಉಡುಪಿ: ಉಡುಪಿ ತಾಲೂಕು ಶಿರ್ವ ಗ್ರಾಮದ ಮಟ್ಟಾರ್ ಜನತಾ ಕಾಲನಿ ನಿವಾಸಿ ಚಂದ್ರಹಾಸ ಪೂಜಾರಿ (53) ಎಂಬವರು ಶಿರ್ವ ಪೇಟೆಯ ಮಾರುಕಟ್ಟೆಯ ಹಿಂಬದಿಯಲ್ಲಿರುವ ಕಟ್ಟಡದಲ್ಲಿ ಬದಿಯಲ್ಲಿ ವಿಷ ಬೆರೆಸಿ ಶರಾಬು ಕುಡಿದು ದೇಹಹತ್ಯೆ ಮಾಡಿಕೊಂಡಿದ್ದಾರೆ.
ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ, ಮೃತರ ಪುತ್ರ ನಿತೇಶ್ ಅಮೀನ್ ನೀಡಿದ ಹೇಳಿಕೆಯಂತೆ ಶಿರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *