Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ತಂದೆ-ಮಗನ ನಡುವೆ ಗಲಾಟೆ: ವಿಷ ಕುಡಿದ ಮಗ !

ಉಡುಪಿ: ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿ ಹಡ್ಯಾಲು ನಿವಾಸಿ ರುಕ್ಕಯ್ಯ ಮೇರರವರ ಪುತ್ರ ಶಶಿಕಾಂತ ಮೇರ (24) ಎಂಬವರು ವಿಷ ಪದಾರ್ಥ ಸೇವಿಸಿ ದೇಹಹತ್ಯೆ ಮಾಡಿಕೊಂಡಿದ್ದಾರೆ.
ಮೇ 26ರ ರಾತ್ರಿ 8 ಗಂಟೆಗೆ ಮನೆಯವವರು ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ತಂಬಿಲ ಕಾರ್ಯಕ್ರಮಕ್ಕೆ ಹೋಗಿದ್ದು, ಮನೆಯಲ್ಲಿ ತಂದೆ ರುಕ್ಕಯ್ಯ ಹಾಗೂ ಪುತ್ರ ಶಶಿಕಾಂತ್ ಮಾತ್ರ ಇದ್ದರು. ರಾತ್ರಿ ತಂದೆ ಮಗನ ನಡುವೆ ಗಲಾಟೆ ನಡೆದಿದ್ದು, ಇದೇ ವಿಷಯದಲ್ಲಿ ಮನನೊಮದು ಶಶಿಕಾಂತ್ ವಿಷ ಸೇವಿಸಿರುವುದಾಗಿ ಹೇಳಲಾಗಿದೆ.
ಈ ಬಗ್ಗೆ, ಶಶಿಕಾಂತ್ ನೀಡಿದ ಹೇಳಿಕೆಯಂತೆ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *