Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಯುವತಿ ನಾಪತ್ತೆ: ಪ್ರಿಯಕರನೊಂದಿಗೆ ಪರಾರಿ ಶಂಕೆ

ಉಡುಪಿ: ಉಡುಪಿ ತಾಲೂಕು ಕೋಟ ಪಡುಕೆರೆ ಗ್ರಾಮದ ಕೋಟತಟ್ಟು ನಿವಾಸಿ ಅಬ್ದುಲ್ ಕರೀಂರವರ ಪುತ್ರಿ ಕು.ತಸ್ರೀನಾ (22) ಎಂಬಾಕೆ ಮೇ 28ರ ಸಂಜೆ ಗಂಟೆ 4.30ಕ್ಕೆ ಧರ್ಮಸ್ಥಳ ಸ್ವ ಸಹಾಯ ಸಂಘಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವಳು ಮನೆಗೆ ಮರಳದೆ ನಾಪತ್ತೆಯಾಗಿದ್ದಾಳೆ.
ತಸ್ರೀನಾಗೆ, ಕಳೆದೊಂದು ವರ್ಷದ ಹಿಂದೆ ಪಾರಂಪಳ್ಳಿ ನಿವಾಸಿ ಉದಯ ಎಂಬಾತನೊಂದಿಗೆ ಪ್ರೇಮ ವ್ಯವಹಾರವಿತ್ತು. ಇದೀಗ ತಸ್ರೀನಾಳನ್ನು ಉದಯನೇ ಕರೆದುಕೊಂಡು ಹೋಗಿರಬಹುದು ಎಂದು ತಸ್ರೀನಾಳ ಮನೆಯವರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ, ಅಬ್ದುಲ್ ಕರೀಂ ನೀಡಿದ ದೂರಿನಂತೆ ಕೋಟ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *