Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನಾಪತ್ತೆಯಾದಾತನ ಶವ ಹಾಡಿಯಲ್ಲಿ ಪತ್ತೆ

ಉಡುಪಿ: ಕಾರ್ಕಳ ತಾಲೂಕು ಸಾಣೂರು ಗ್ರಾಮದ ನಿವಾಸಿ ದೇಜು ಶೆಟ್ಟಿ (65) ಇವರ ಮೃತದೇಹವು, ಗ್ರಾಮದ ವಸಂತಿ ಮಡಿವಾಳ್ತಿ ಎಂಬವರಿಗೆ ಸೇರಿದ ಹಾಡಿಯಲ್ಲಿ ಪತ್ತೆಯಾಗಿದೆ.
ದೇಜು ಶೆಟ್ಟಿಯವರು ಕೂಲಿ ಕಾರ್ಮಿಕರಾಗಿದ್ದು, ಜೂನ್ 2ರ ಬೆಳಿಗ್ಗೆ 8 ಗಂಟೆಗೆ ಕೂಲಿ ಕೆಲಸಕ್ಕೆಂದು ಮನೆಯಿಂದ ಹೋದವರು ಮನೆಗೆ ಮರಳದೆ ನಾಪತ್ತೆಯಾಗಿದ್ದರು.
ಘಟನೆ ಬಗ್ಗೆ, ಮೃತರ ಪತ್ನಿ ವಿನೋದ ಶೆಡ್ತಿ ನೀಡಿದ ಹೇಳಿಕೆಯಂತೆ ಕಾರ್ಕಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *