Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನದಿಗೆ ಹಾರಿ ವೃದ್ಧ ದೇಹಹತ್ಯೆ

ಉಡುಪಿ: ಕುಂದಾಪುರ ತಾಲೂಕು ಹೆಮ್ಮಾಡಿ ಗ್ರಾಮದ ಕಟ್ಟುಹೆಮ್ಮಾಡಿ ನಿವಾಸಿ ಲಕ್ಷ್ಮಣ ಮೊಗವೀರ (76) ಎಂಬವರು ಮನೆ ಬಳಿಯ ಚಕ್ರಾ ನದಿಗೆ ಹಾರಿ ದೇಹಹತ್ಯೆ ಮಾಡಿಕೊಂಡಿದ್ದಾರೆ.
ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ, ಮೃತರ ಪುತ್ರ ಅರುಣ್ ಮೊಗವೀರ ನೀಡಿದ ಹೇಳಿಕೆಯಂತೆ ಕುಂದಾಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *