Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬೈಕ್ ಡಿಕ್ಕಿ: ಸೈಕಲ್ ಸವಾರ ಮೃತ್ಯು

ಉಡುಪಿ: ಬೈಕ್ ಡಿಕ್ಕಿ ಹೊಡೆದು, ಸೈಕಲ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕುಂದಾಪುರ ತಾಲೂಕು ಉಪ್ಪುಮದ ಗ್ರಾಮದ ಶಾಲೆಬಾಗಿಲು ಬಳಿ ಸಂಭವಿಸಿದೆ.
ಚಂದ್ರ ಖಾರ್ವಿ ಮೃತ ದುರ್ದೈವಿ. ಈ ಬಗ್ಗೆ, ಉಪ್ಪುಂದ ನಿವಾಸಿ ರಾಮಕೃಷ್ಣ ಖಾರ್ವಿ ನೀಡಿದ ದೂರಿನಂತೆ ಕೆಎ 20 ವೈ 1654 ನಂಬ್ರದ ಬೈಕ್ ಸವಾರನ ವಿರುದ್ಧ ಬೈಂದೂರು ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *