Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ನಿರಂತರ ಧ್ಯಾನದಿಂದ ಆತ್ಮಜ್ಞಾನ

# ಆತ್ಮಜ್ಞಾನಕ್ಕೆ ನಿರಂತರ ಧ್ಯಾನ ಅವಶ್ಯಕ. ಧ್ಯಾನದಿಂದ ಮನಸ್ಸು ಸ್ಥಿರವಾಗುವುದು. ಸರ್ವಗತವಾದ ಈಶ್ವರನ ಮೇಲೆ ಮನಸ್ಸನ್ನು ನಿಲ್ಲಿಸುವುದೇ ಪರಮಾರ್ಥ.

ಇದು ಸಾಧ್ಯವಾಗದೇ ಹೋದಲ್ಲಿ ನನ್ನ ಆಕೃತಿಯನ್ನು ನಕಶಿಖ ಪರ್ಯಂತವೂ, ಅಹರ್ನಿಶೆಯೂ ನಿನ್ನ ಮನಸ್ಸಿನಲ್ಲಿ ನಿಲ್ಲಿಸಿಕೋ. ನಿನ್ನ ಮನಸ್ಸು ಆ ರೂಪವನ್ನೇ ಹೊಂದುವುದು. ಧ್ಯಾನಿಸುವ ನೀನು, ಧ್ಯಾನಿಸಲ್ಪಡುವ ನಾನು, ಧ್ಯಾನ ಎನ್ನುವ ಕ್ರೀಯೆ ಬೇರೆ ಬೇರೆ ಎನ್ನಿಸದೆ, ಸರ್ವಗತವಾದ ಚೈತನ್ಯದ ಅನುಭವ ಆಗುವುದು.

– ಸದ್ಗುರು ಭಗವಾನ್ ಶಿರಡಿ ಸಾಯಿಬಾಬಾ (ಆಚಾರ್ಯ ಎಕ್ಕಿರಾಲ ಭರದ್ವಾಜರವರು ಬರೆದ ‘ಸಾಯಿ ಲೀಲಾಮೃತ’ ಗ್ರಂಥದಿಂದ)

Leave a Reply

Your email address will not be published. Required fields are marked *