Realtime blog statisticsweb statistics
udupibits.in
Breaking News
ಉಡುಪಿ: ಅಂಬಲಪಾಡಿ ಶ್ರೀ ಮಹಾಕಾಳಿ-ಜನಾರ್ದನ ದೇವಸ್ಥಾನ ಸಾರ್ವಜನಿಕರಿಗೆ ಸೇರಿದ್ದು- ಜಿಲ್ಲಾಧಿಕಾರಿಗಳಿಂದ ಧಾರ್ಮಿಕ ದತ್ತಿ ಇಲಾಖಾ ಆಯಕ್ತರಿಗೆ ವರದಿ.

ಕಡಿಯಾಳಿಯಲ್ಲಿ ಡೋಂಗ್ರೆ ಕೊಳಲುವಾದನ

ಉಡುಪಿ: ಹಿರಿಯ ಕೊಳಲು ವಾದಕರಾದ ಕಾರ್ಕಳ ತಾಲೂಕು ಮಾಳದವರಾದ ಕಲ್ಯಾಣ ಮುಕುಂದ ಡೋಂಗ್ರೆ ಅವರು, ಇತ್ತೀಚೆಗೆ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಕೊಳಲು ವಾದನ ಸೇವೆ ಸಲ್ಲಿಸಿದರು.

Leave a Reply

Your email address will not be published. Required fields are marked *