Realtime blog statisticsweb statistics
udupibits.in
Breaking News
ಉಡುಪಿ: ಆಮಂತ್ರಣ ಮತ್ತು ಪತ್ರ ವ್ಯವಹಾರಗಳಲ್ಲಿ ‘ಪ್ರಭಾರ ಪ್ರಾಂಶುಪಾಲರು’ ಎಂದು ಬರೆಯಲು ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲರಿಗೆ ಇಲಾಖಾ ಉಪನಿರ್ದೇಶಕರಿಂದ ಆದೇಶ

ಸೆ.25: ಉರಗತಜ್ಞ ಗುರುರಾಜ್ ಸನಿಲ್ ರವರ 6ನೇ ಕೃತಿ ‘ವಿಷಯಾಂತರ’ ಬಿಡುಗಡೆ

ಉಡುಪಿ: ಖ್ಯಾತ  ಉರಗ ತಜ್ಞ  ಉಡುಪಿಯ ಗುರುರಾಜ್ ಸನಿಲ್ ರವರ  ಆರನೇ ಕೃತಿ ‘ವಿಷಯಾಂತರ” (ನರಜೀವಿ-ಉರಗಜೀವಿಗಳ ಒಡನಾಟದ ಜೀವನಗಾಥೆ) ದ ಬಿಡುಗಡೆ ಸಮಾರಂಭವು ಸೆಪ್ಟೆಂಬರ್ 25 ಆದಿತ್ಯವಾರ ಸಂಜೆ ಗಂಟೆ 4.30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

ಡಾ.ನರೇಂದ್ರ ರೈ ದೇರ್ಲ, ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ಶ್ರೀಮತಿ ಕುಸುಮ ಕಾಮತ್, ಡಿ.ಎಂ.ರವಿಕುಮಾರ್ ಹಾಗೂ ಕಲ್ಲೂರು ನಾಗೇಶ್  ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸಮಾರಂಭದ ಬಳಿಕ, ಮಣಿಪಾಲದ ಅನುಧ್ವನಿ ಕಲಾವಿದರಿಂದ ‘ಯೂ ಟರ್ನ್ ‘ ಕನ್ನಡ ನಾಟಕ ಪ್ರದರ್ಶನ ಜರುಗಲಿದೆ. 

Leave a Reply

Your email address will not be published. Required fields are marked *