Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ: ಉಡುಪಿ ಬಳಕೆದಾರರ ವೇದಿಕೆ ಸಂಚಾಲಕ ಕಡಿಯಾಳಿ ದಾಮೋದರ ಐತಾಳರಿಗೆ ಕರ್ನಾಟಕ ಮಾಹಿತಿ ಆಯೋಗದಿಂದ 5000 ರು. ದಂಡ

ನ.1-2ರ ಕಾಂತಾವರ ಉತ್ಸವ ಕಾರ್ಯಕ್ರಮ vividlipi.com ನಲ್ಲಿ ನೇರ ಪ್ರಸಾರ

ಉಡುಪಿ: ನವೆಂಬರ್ 1 ಮತ್ತು 2ರಂದು ಕಾರ್ಕಳ ತಾಲೂಕು ಕಾಂತಾವರ ಕನ್ನಡ ಭವನದಲ್ಲಿ ನಡೆಯಲಿರುವ ಕಾಂತಾವರ ಕನ್ನಡ ಸಂಘದ 41ರ ಸಂಭ್ರಮ, ಕಾಂತಾವರ ಉತ್ಸವ, ವಿವಿಧ ಪ್ರಶಸ್ತಿಗಳ ಪ್ರದಾನ, 26 ಕೃತಿಗಳ ಬಿಡುಗಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು www.vividlipi.com ನೇರ (live) ಪ್ರಸಾರ ಮಾಡಲಿದೆ ಎಂದು ವಿವಿಡ್ ಲಿಪಿ ಡಾಟ್ ಕಾಮ್ ಸಂಸ್ಥೆಯ ವಿಜಯ್ ತಿಳಿಸಿದ್ದಾರೆ.

ನ.1ರ ಮಧ್ಯಾಹ್ನ ಗಂಟೆ 3ರಿಂದ ಸಂಜೆ 5.30ರ ವರೆಗೆ ಮತ್ತು ನ.2ರ ಬೆಳಿಗ್ಗೆ ಗಂಟೆ 10ರಿಂದ ಸಂಜೆ 5.30ರ ವರೆಗೆ ಕಾಂತಾವರ ಕನ್ನಡ ಭವನದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಈ ಎಲ್ಲಾ ಕಾರ್ಯಕ್ರಮಗಳನ್ನು ವಿವಿಡ್ ಲಿಪಿ ಡಾಟ್ ಕಾಮ್ ನಲ್ಲಿ ನೇರ ವಾಗಿ ವೀಕ್ಷಿಸಬಹುದು. google play ಇಂದ vivid lipi ಅಪ್ಲಿಕೇಶನ್ ನ್ನು ಡೌನ್ ಲೋಡ್ ಮಾಡುವ ಮೂಲಕವೂ ವೀಕ್ಷಿಸಬಹುದಾಗಿದೆ.

 

Leave a Reply

Your email address will not be published. Required fields are marked *