Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ನೋಟು ರದ್ದುಪಡಿಸಿ ಭಾಷಣ ಮಾಡಿದಂತೆ, 31ರ ರಾತ್ರಿ ಸಂವಿಧಾನ ರದ್ದುಪಡಿಸಿದ್ದನ್ನು ಘೋಷಿಸಿ ಭಾಷಣ ಮಾಡಲು 56 ಇಂಚು ಎದೆಯ ಮೋದಿಗೆ ತಿಳಿಸಿಬಿಡಿ !

ಉಪ್ಪಿನಕಾಯಿ-22: ಶ್ರೀರಾಮ ದಿವಾಣ

 

  • ಟ್ವೀಟ್ ಆಧರಿಸಿ ಹೊನ್ನಾವರ ಠಾಣೆಯಲ್ಲಿ ನನ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಖ್ಯಮಂತ್ರಿಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಲಿ. – ಶೋಭಾ ಕರಂದ್ಲಾಜೆ (ಬಿಜೆಪಿ ಸಂಸದೆ, ಮಾಜಿ ಸಚಿವೆ)

# ಬಂಧನವನ್ನೇ ಅನುಕಂಪವಾಗಿ ಪರಿವರ್ತಿಸಿ ಓಟು ಗಿಟ್ಟಿಸುವ ಕಲೆ ಗೊತ್ತಿದ್ದರೆ ಅದು ಬಿಜೆಪಿಗೆ ಮಾತ್ರ. ಈ ಕಲೆಯನ್ನು ಪ್ರದರ್ಶಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟವೆಂದು ಬಿಜೆಪಿಯ ಹಾಲಿ ಸಂಸದೆಗೆ ಗೊತ್ತಾಗಿದೆ !

  • ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿಯೇ ಅಧಿಕಾರಕ್ಕೆ ಬಂದಿದ್ದೇವೆ. ಅದನ್ನು ಮಾಡಿಯೇ ಮಾಡುತ್ತೇವೆ.                  – ಅನಂತಕುಮಾರ್ ಹೆಗಡೆ ( ಕೇಂದ್ರ ಕೌಶಲಾಭಿವೃದ್ಧಿ ಮಂತ್ರಿ)

# ಕಳೆದ ವರ್ಷದ ನವೆಂಬರ್ 8ರ ರಾತ್ರಿ 1000, 500 ರೂಪಾಯಿ ನೋಟ್ ರದ್ದುಪಡಿಸಿ ಭಾಷಣ ಮಾಡಿದಂತೆ, ಡಿಸೆಂಬರ್ 31ರ ಮಧ್ಯರಾತ್ರಿ ಸಂವಿಧಾನ ರದ್ದುಪಡಿಸಿದ್ದನ್ನು ಘೋಷಿಸಿ ಭಾಷಣ ಮಾಡಲು 56 ಇಂಚು ಎದೆಯ ಮೋದಿಗೆ ತಿಳಿಸಿಬಿಡಿ ! ಮುಗಿಯಿತಲ್ಲ…!

One Comment

  1. Nonsense@yahoo.com'

    ಗೋಪಿಕೃಷ್ಣ

    December 25, 2017 at 1:00 pm

    ಉಪ್ಪಿನಕಾಯಿ ರಸ ನಿನ್ನ ಕಣ್ಣಿಗೆ ಹಾಕಬೇಕು.

Leave a Reply

Your email address will not be published. Required fields are marked *