Realtime blog statisticsweb statistics
udupibits.in
Breaking News
# ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ಮದಂಗಲ್ಲು ಶ್ರೀನಿವಾಸ ರಾವ್ ಅಲ್ಪಕಾಲದ ಅಸೌಖ್ಯದಿಂದ ನಿಧನ.

ಹಿರಿಯಡ್ಕ ಗಾಯತ್ರಿ ಧ್ಯಾನ ಮಂದಿರದಲ್ಲಿ ಗಾಯತ್ರಿ ಯಜ್ಞ, ಸಂಗೀತ ಕಛೇರಿ

ಉಡುಪಿ: ಹಿರಿಯಡ್ಕ ಬೆಳ್ಳರ್ಪಾಡಿಯಲ್ಲಿ ಗಾಯತ್ರಿ ಧ್ಯಾನ ಮಂದಿರದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಡಿಸೆಂಬರ್ 25ರಂದು ಗಾಯತ್ರಿ ಯಜ್ಞ ನಡೆಯಿತು.

ಗಾಯತ್ರಿ ಯಜ್ಞದ ಅಂಗವಾಗಿ, ಹೆರ್ಗದ ವಿಧೂಷಿ ಶ್ರೀಮತಿ ಉಮಾಶಂಕರಿ ಉದಯಶಂಕರ ಭಟ್ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಿತು. ವಾಯಲಿನ್ ನಲ್ಲಿ ವಾಸಂತಿ ರಾಮ ಭಟ್ ಹಾಗೂ ತಬಲಾದಲ್ಲಿ ಬಾಲಚಂದ್ರ ಆಚಾರ್ ಅವರು ಸಹಕರಿಸಿದ್ದರು.

Leave a Reply

Your email address will not be published. Required fields are marked *