Realtime blog statisticsweb statistics
udupibits.in
Breaking News
ಉಡುಪಿ: ಜೂನ್ 6 ಬೆಳಗ್ಗೆ 11ಕ್ಕೆ ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದಿಂದ ಮಾಹಿತಿ ಹಕ್ಕು ಅರ್ಜಿಗಳ ವಿಚಾರಣೆ.

ಮೂಡುಬೆಳ್ಳೆ ಪೆಟ್ರೋಲ್ ಬಂಕ್‌ಗೆ ಅಧಿಕಾರಿಗಳ ದಾಳಿ: ಲೋಪ ಪತ್ತೆ-ಗ್ರಾಹಕ ಸೇವೆ ಬಂದ್

ಉಡುಪಿ: ಮೂಡುಬೆಳ್ಳೆ ಪೆಟ್ರೋಲ್ ಬಂಕ್‌ಗೆ ದಾಳಿ ನಡೆಸಿದ ಸಂಬಂಧಿಸಿದ ಅಧಿಕಾರಿಗಳು, ಇಂಧನದಲ್ಲಿ ಸಾಂದ್ರತೆ ಮತ್ತು ಕಡತಗಳಲ್ಲಿನ ಲೋಪಗಳನ್ನು ಪತ್ತೆ ಹಚ್ಚಿದ್ದು, ಬಂಕ್ ವ್ಯವಹಾರವನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.

ಖಚಿತ ಮಾಹಿತಿಯಂತೆ ಅಧಿಕಾರಿಗಳು ವಾರದ ಹಿಂದೆ ದಾಳಿ ನಡೆಸಿದ್ದಾರೆ ಮತ್ತು ತಪಾಸಣೆ ನಡೆಸಿದ್ದಾರೆ. ಕೂಡಲೇ ಅಧಿಕಾರಿಗಳು ಸಂಸ್ಥೆಯ ವಿರುದ್ಧ ಸಂಸ್ಥೆ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಪ್ರಕರಣ ಇತ್ಯರ್ಥಗೊಳ್ಳುವವರೆಗೆ ವ್ಯವಹಾರ ಮಾಡದಿರುವಂತೆ ಸೂಚಿಸಿದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ಮೂಡುಬೆಳ್ಳೆ ಪೆಟ್ರೋಲ್ ಬಂಕ್ ತನ್ನ ಗ್ರಾಹಕ ಸೇವೆಯನ್ನು ಸ್ಥಗಿತಗೊಳಿಸಿದೆ.

2 Comments

  1. vinaypakkal@gmail.com'

    Vinay kulal Pakkal

    January 9, 2018 at 10:44 am

    Wrong news spred maltholla ninna mitthu mana hani case paduva….

  2. vinaypakkal@gmail.com'

    Vinay kulal Pakkal

    January 9, 2018 at 10:48 am

    Vishaya dada panddu gotthu danthe fake news padodchi….. Nikku post malpare dala vishaya ejji panddu gali suddi post malpodchi…. Sama vishaya dada panddu theriyonu bokka post malpu… We have Prof 100%pure panddu…. Ninada undda proof..????

Leave a Reply

Your email address will not be published. Required fields are marked *