Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

ರಾಮ ಒಬ್ಬ ರಾಜ, ಅಲ್ಲಾಹ್ ಎಂದರೆ ದೇವರು.

ಉಪ್ಪಿನಕಾಯಿ-34: ಶ್ರೀರಾಮ ದಿವಾಣ

 

  • ರಾಮ ಬೇಕೋ ಇಲ್ಲ, ಅಲ್ಲಾಹ್ ಬೇಕೋ ಎಂದು ನಿರ್ಧರಿಸಬೇಕು. – ವಿ.ಸುನಿಲ್ ಕುಮಾರ್ (ವಿಧಾನಸಬೆಯ ವಿರೋಧ ಪಕ್ಷದ ಮುಖ್ಯ ಸಚೇತಕರು)
  • # ರಾಮ ಒಬ್ಬ ರಾಜ, ಅಲ್ಲಾಹ್ ಎಂದರೆ ದೇವರು.

 

  •   ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾವಭಾವಗಳು ದುರ್ಯೋಧನನ ಪಾತ್ರ ಹೋಲುತ್ತವೆ. ರಾಜ್ಯ ಕಾಂಗ್ರೆಸ್‌ ಸರ್ಕಾರವು ನಿಶ್ವಿತವಾಗಿಯೂ ಕೌರವರ ಸರ್ಕಾರ, ಸಿದ್ದರಾಮಯ್ಯ ಅದರ ನೇತೃತ್ವ ವಹಿಸಿದ್ದಾರೆ. – ಸಿ.ಟಿ.ರವಿ (ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ)
  • # ದುಶ್ಯಾಸನನ ಪಾತ್ರ ಹೋಲುವವರು ಬಿಜೆಪಿಯಲ್ಲಿದ್ದಾರಂತಲ್ಲ !?

 

  • ‘ವ್ಯಕ್ತಿಯೊಬ್ಬ ಪ್ರತಿದಿನ ಪಕೋಡಾ ಮಾರಾಟ ಮಾಡಿ  ರು. 200 ಗಳಿಸುತ್ತಾನೆ ಎಂದಾದರೆ ಅದನ್ನು ಉದ್ಯೋಗ ಎಂದು ಪರಿಗಣಿಸಬೇಕೆ? ಬೇಡವೆ? – ಪ್ರಧಾನಿ ನರೇಂದ್ರ ಮೋದಿ.
  • #  ಕಷ್ಟಪಟ್ಟು ಪಕೋಡಾ ಮಾರಾಟ ಮಾಡಿ ಸಂಪಾದಿಸಿದ ಹಣವನ್ನು ಕೇವಲ ಬಣ್ಣ ಬಣ್ಣದ ಬಟ್ಟೆ ಖರೀದಿಸಿ ಷೋಕಿ ಮಾಡಲು ಮಾತ್ರ ಪಕೋಡಾ ಮಾರುವವನಿಗೆ ಸಾಧ್ಯವಿಲ್ಲ.

Leave a Reply

Your email address will not be published. Required fields are marked *