Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಪೇಜಾರ ಬೇನಾಮಿ ಕೆಳಗಿಳಿಯುವ ವರೆಗೆ ಮಾತ್ರ !

ಉಪ್ಪಿನಕಾಯಿ-35: ಶ್ರೀರಾಮ ದಿವಾಣ

 

  • ಯಾವುದೇ ರಾಜಕೀಯ ಪಕ್ಷ ಅಥವಾ ನೋಂದಾಯಿತ ಸಂಸ್ಥೆಗಳಿಗೆ ಹಣದ ರೂಪದಲ್ಲಿ  ರು. 2 ಸಾವಿರಕ್ಕಿಂತ ಹೆಚ್ಚು ದೇಣಿಗೆ ನೀಡಬಾರದು. – ಆದಾಯ ತೆರಿಗೆ ಇಲಾಖೆ ಎಚ್ಚರಿಕೆ.
  • # ಎರಡು ಸಾವಿರಕ್ಕಿಂತ ಹೆಚ್ಚು ಕೊಟ್ಟಿದ್ದನ್ನು ಆಫ್ ದಿ ರೆಕಾರ್ಡ್ ಮಾಡುವ ಎಚ್ಚರಿಕೆ ತಗೋಳ್ತೇವೆ !

 

  • 2019ರಲ್ಲಿ ನಡೆಯಲಿರುವ ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸಲು ಶಿವಸೇನಾ ನಿರ್ಧರಿಸಿದೆ. – ಪತ್ರಿಕಾ ವರದಿ.
  • # 56 ಇಂಚಿನ ಎದೆಯ ನಾಯಕನ ನಾಯಕತ್ವ ಬೇಡ ಅಂತನಾ ? ಹುಲಿಗಳ ಮೇಲೆ ದಾಖಲಾದ ಹಳೆ ಕೇಸುಗಳ ಬಗ್ಗೆ ಸ್ವಲ್ಪ ಜಾಗರೂಕತೆ ವಹಿಸಿದೊಳ್ಳುವುದು ಒಳ್ಳೆಯದು !

 

  • ಸರ್ಕಾರದ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ವಿದ್ಯಾರ್ಥಿಗಳಿಗೆ ಆಗಸ್ಟ್‌ 15ರೊಳಗೆ ಉಚಿತವಾಗಿ ಹೈಸ್ಪೀಡ್‌ ಅಂತರ್ಜಾಲ ಸಂಪರ್ಕ ಮತ್ತು ವೈಫೈ ಸೌಲಭ್ಯ ಒದಗಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
  • # ಮೋದಿ ಸರಕಾರದಿಂದ ವಿದ್ಯಾರ್ಥಿ ಸಮೂಹದ ಪ್ರತಿಭೆ, ಸೃಜನಶೀಲತೆ, ವಿದ್ಯಾರ್ಥಿ ಸಂಪನ್ಮೂಲದ ಸದ್ಬಳಕೆಗೆ ಪೂರಕವಾದ ಮಾದರಿ ಯೋಜನೆ !

 

  • ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಟಾಯ್ಲೆಟ್ ಗುಂಡಿ. – ಮುಖ್ಯಮಂತ್ರಿ ಚಂದ್ರು (ಚಿತ್ರನಟ ಮತ್ತು ಕನ್ನಡ ಹೋರಾಟಗಾರ)
  • # ಪೇಜಾರ ಬೇನಾಮಿ ಕೆಳಗಿಳಿಯುವ ವರೆಗೆ ಮಾತ್ರ !

 

Leave a Reply

Your email address will not be published. Required fields are marked *