Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಫೆಬ್ರವರಿ 11: ಕಾಂತಾವರದಲ್ಲಿ ‘ಕುಮಾರವ್ಯಾಸ ಭಾರತದ ಕಥಾ ಸಂವಿಧಾನ’ ಕಾವ್ಯವಾಚನ-ಉಪನ್ಯಾಸ

ಯಿ): ಕನ್ನಡ ಸಂಘ ಕಾಂತಾವರ ಇದರ 11ನೇ ವರ್ಷದ ‘ನುಡಿ ನಮನ-122’ನೇ ಕಾರ್ಯಕ್ರಮವು ಫೆಬ್ರವರಿ 11ರಂದು ಮಧ್ಯಾಹ್ನ 3 ಗಂಟೆಗೆ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಕನ್ನಡ ಭವನದಲ್ಲಿ ನಡೆಯಲಿದೆ.

‘ಕುಮಾರವ್ಯಾಸ ಭಾರತದ ಕಥಾ ಸಂವಿಧಾನ’ ಎಂಬ ವಿಷಯದಲ್ಲಿ ನುಡಿ ನಮನ ನಡೆಯಲಿದೆ. ಕಾರ್ಯಕ್ರಮದಲ್ಲಿ ಡಾ.ಪಾದೆಕಲ್ಲು ವಿಷ್ಣು ಭಟ್ ಉಪನ್ಯಾಸ ನೀಡಲಿದ್ದಾರೆ. ಡಾ.ಶ್ರೀಕಾಂತ ರಾವ್ ಸಿದ್ಧಾಪುರ ಕಾವ್ಯ ವಾಚನ ನಡೆಸಿಕೊಡಲಿದ್ದಾರೆ.

Leave a Reply

Your email address will not be published. Required fields are marked *