Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ಡಾ.ಪ್ರತಾಪ್ ಕುಮಾರ್ ಗೆ ಅಲೆವೂರ್ ಗ್ರೂಪ್ ಅವಾರ್ ಡ್ ಪ್ರಧಾನ

ಉಡುಪಿ: ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಆರನೇ ವಾರ್ಷಿಕೋತ್ಸವ ಇಂದು ನಡೆಯಿತು. ಸಮಾರಂಭದಲ್ಲಿ ಡಾ.ಪ್ರತಾಪ್ ಕುಮಾರ್ (ಮಣಿಪಾಲ ಅಸಿಸ್ತೆಡ್ ರಿಪ್ರೋದೆಕ್ಷೆನ್) ಅವರಿಗೆ ಅಲೆವೂರ್ ಗ್ರೂಪ್ ಅವಾರ್ಡ್-2011 ಪ್ರಧಾನ ಮಾಡಲಾಯಿತು. ಸಿಂಡಿಕೇಟ್ ಬ್ಯಾಂಕಿನ ಜಿ.ಎಂ.ಸಂತೋಷ್ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ್ ಶೆಟ್ಟಿ, ಉಮೇಶ್ ನಾಯ್ಕ, ದಿನೇಶ್ ಕಿಣಿ, ಹರೀಶ್ ಕಿಣಿ, ರೂಪ ಕಿಣಿ, ಗಣಪತಿ ಕಿಣಿ, ಗಣೇಶ್ ಕಿಣಿ ಸಮಾರಂಭದಲ್ಲಿ ಉಪಸ್ತಿತರಿದ್ದರು. ಚಿತ್ರ : ಶ್ರೀರಾಮ ದಿವಾಣ.

Leave a Reply

Your email address will not be published. Required fields are marked *