Realtime blog statisticsweb statistics
udupibits.in
Breaking News
ಉಡುಪಿ: ಜೂನ್ 6 ಬೆಳಗ್ಗೆ 11ಕ್ಕೆ ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದಿಂದ ಮಾಹಿತಿ ಹಕ್ಕು ಅರ್ಜಿಗಳ ವಿಚಾರಣೆ.

ಪುಸ್ತಕ ಲೋಕ

# ಪುಸ್ತಕ: ‘ಜನಸೇವಕ ಅಮ್ಮೆಂಬಳ ಆನಂದ’

ಲೇಖಕರು: ವಿಷ್ಣು ನಾಯಕ, ಅಂಕೋಲ,

ಮೊಬೈಲ್: 9448145370.

ಪುಟ: 52, ಬೆಲೆ: 45.00

 

# ಪುಸ್ತಕ: ‘ಮಾನವತಾವಾದಿ ಸರ್ಜನ್ ಹಾಗೂ ದೇಶಭಕ್ತ ಡಾ.ಎ.ವಿ.ಬಾಳಿಗಾ’

ಲೇಖಕರು: ಡಾ.ಪಿ.ವಿ.ಭಂಡಾರಿ ಉಡುಪಿ ಹಾಗೂ ನಾಗರಾಜಮೂರ್ತಿ ಉಡುಪಿ

ಪುಟ: 56, ಬೆಲೆ: 45.00

 

# ಪುಸ್ತಕ: ‘ಮಣಿಪಾಲ ‘ವಿಶ್ವಮಾದರಿ’ಯ ರೂವಾರಿ ಡಾ.ರಾಮದಾಸ್ ಎಂ. ಪೈ’

ಲೇಖಕರು: ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ

ಪುಟ: 60, ಬೆಲೆ: 45.00

 

# ಪುಸ್ತಕ: ‘ಕನ್ನಡದ ಕಿಂಕರ ಕೀಕಾನ ರಾಮಚಂದ್ರ’

ಲೇಖಕರು: ಕಲ್ಲೂರು ನಾಗೇಶ, ಮಂಗಳೂರು

ಮೊಬೈಲ್: 9448254976.

ಪುಟ: 52, ಬೆಲೆ: 33.00

 

# ಪುಸ್ತಕ: ‘ದಣಿವರಿಯದ ಕನ್ನಡ ಕಟ್ಟಾಳು ಸಾಹಿತಿ ಗಣಪತಿ ದಿವಾಣ’

ಲೇಖಕರು: ಶ್ರೀರಾಮ ದಿವಾಣ, ಉಡುಪಿ

ಮೊಬೈಲ್: 8105749711.

ಪುಟ: 56, ಬೆಲೆ: 45.00

 

# ‘ಕಾಸರಗೋಡಿನ ಕಣ್ಮಣಿ ಕಳ್ಳಿಗೆ ಮಹಾಬಲ ಭಂಡಾರಿ’

ಲೇಖಕರು: ಡಾ.ಪಿ.ಶ್ರೀಕೃಷ್ಣ ಭಟ್, ಕಾಸರಗೋಡು

ಮೊಬೈಲ್: 9481920893.

ಪುಟ: 52, ಬೆಲೆ: 33.00

 

ಈ ಮೇಲಿನ ಆರು ಪುಸ್ತಕಗಳ ಪ್ರಕಾಶಕರು: ಕನ್ನಡ ಸಂಘ ಕಾಂತಾವರ (ರಿ),

ಕಾಂತಾವರ- 574129, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ.

ಮೊಬೈಲ್: 9900701666.

(‘ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ)

ಪ್ರಧಾನ ಸಂಪಾದಕರು: ಡಾ.ನಾ.ಮೊಗಸಾಲೆ. 

 

 

Leave a Reply

Your email address will not be published. Required fields are marked *