Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಪತ್ರಗಳಿಂದಲೂ ಸಾಹಿತ್ಯದ ಶಿಕ್ಷಣವಿತ್ತವರು ಬಿ.ಎಂ. ರೋಹಿಣಿ

* ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ

# ವೃತ್ತಿ ಜೀವನದುದ್ದಕ್ಕೂ ಮುದ್ದು ಮಕ್ಕಳ ಮನಸ್ಸಿನಲ್ಲಿ ಪ್ರೀತಿ, ಕಾಳಜಿಯ ಮೂಲಕ ಮೌಲ್ಯಯುತ ಶಿಕ್ಷಣದ ಛಾಪನ್ನು ಮೂಡಿಸಿದ ಬಿ.ಎಂ ರೋಹಿಣಿಯವರು ಸಾಹಿತ್ಯ ಕ್ಷೇತ್ರದಲ್ಲೂ ಸದ್ದಿಲ್ಲದ ಸಾಧಕಿಯಾಗಿ, ಮಾತೃ ಸಂವೇದನೆಯ ಲೇಖಕಿಯಾಗಿ, ಮಹಿಳಾ ಪರ ಹೋರಾಟಗಾರ್ತಿ%E